Friday, May 5, 2017

ನೀರು.. ನೀರು... ನೀರು

ನೀರು.. ನೀರು... ನೀರು

ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ನೀರೇ ಆಧಾರ, ನೀರಿಲ್ಲ ಅಂದ್ರೆ ಬದುಕುವುದು ಎಷ್ಟು ಕಷ್ಟ ಅಂದ್ರೆ ಅದನ್ನ ಹೇಳೋಕೆ ಆಗಲ್ಲ ಅಂತ ಎಲ್ಲರಿಗು ಗೊತ್ತು. ಆದ್ರೆ ಯಾರು ನೀರು ಹಾಳಾಗೋದನ್ನ, ಚೆಲ್ಲೋದನ್ನ, ಅನಾವಶ್ಯಕ ಬಳಕೆ ನಿಲ್ಲಿಸೋದು ಹೇಗೆ ಅನ್ನೋದನ್ನ ಜನರಿಗೆ ಮುಟ್ಟುವ ಹಾಗೆ ಹೇಳ್ತಾ ಇಲ್ಲ.


ನಾವು ಪ್ರತಿ ದಿನ ಬೆಳಿಗ್ಗೆಯಿಂದ ಸಾಯಂಕಾಲ ಮಲ್ಕೋಳೊ ವರೆಗೂ ಎಲ್ಲೆಲ್ಲಿ ನೀರು ಬಳಸ್ತೀವಿ ! ಹೇಗೆ ನೀರನ್ನ ನಾವು ಸಂರಕ್ಷಿಸ ಬೇಕು ಉಳಿಸ್ಬೇಕು ! ಅನ್ನೋದನ್ನ ನಾನು ಇಲ್ಲಿ ಹೇಳೋಕೆ ಪ್ರಯತ್ನಿಸ್ತಿನಿ.

ಇತ್ತೀಚಿಗೆ ಜನರು ಪ್ರತಿ ಮನೆಗೂ ಬೊಲೆವೆಲ್ ಹಾಕಿ ನೀರು ಪಡೆಯೋ ಪ್ರಯತ್ನ ಮಾಡ್ತಾರೆ ಮತ್ತು ಮಾಡ್ತಿದಾರೆ. ಇದರಿಂದ್ ಪ್ರತಿ ೩೦* ೪೦ ಜಗದಲ್ಲಿ ಒಂದು ಬೋರ್ ಹಾಕಿಸಿದ ಹಾಗೆ ಆಗುತ್ತೆ. ನೀರಿನ ಮಟ್ಟ ಕಡಿಮೆ ಇದೆ ಅಂತ ಗೊತ್ತಾದ್ರೆ ಇನ್ನೊಂದು ಬೋರ್ಅ ಹೊಡಿಸ್ತ್ಸರೇ. ಆವಾಗ ಭೂಮಿ ಅಲ್ಲಿರೋ ನೀರು ಮತ್ತೆ ಭೊಕೊರೆತ ಉಂಟಾಗುತ್ತೆ . ಭೂಮಿ ಒಳಗೆ ರಂದ್ರಗಳು ಅಗೋದ್ರಿಂದ ಭೂಮಿ ಟೊಳ್ಳಾಗುತ್ತೆ , ಮತ್ತೆ ಅದು ಸಮತೋಲನ ಕಳೆದು ಕೊಲ್ಲುತ್ತೆ.
  


ಹಾಗೆ ನಾವು ಮನೆ ಕಟ್ಟಿಸುವಾಗ ಮಳೆ ನೀರು ಕೊಯ್ಲ ಅಳವಡಿಕೆ ಮಾಡಿಸ್ಕೊಬೇಕು . ಮತ್ತೆ ಆದಷ್ಟು ಬೋರೆವೆಲ್ ಕಡಿಮೆ ಬಳೆಸಬೇಕು. ಇದರಿಂದ ನಾವು ಬೊಲೆವೆಲ್ಗಳ ಬಳಕೆ ಕಡಿಮೆ ಆಗಿತ್ತೇ , ಮನೆಗೆ ಬೋರ್ ಹಾಕಿಸೋದು ತಪ್ಪುತ್ತೆ.


ಮನೆಯಲ್ಲಿರೋ ಎಲ್ಲ ನಲ್ಲಿಗಳನು ಸರಿಯಾಗಿ ಚೆಕ್ ಮಾಡಿ ಹಾಕಿಸಬೇಕು. ನಲ್ಲಿಸೋರಿಕೆ ಇಂದ ತುಂಬಾ ನೀರು ಹರಿದು ಹೋಗುತ್ತೆ .
ಮರ ಗಿಡಗಲ್ಲ ಬೆಳೆಸ ಬೇಕು. ಮರ ಕಡಿಯೋದನ್ನ ನಿಲ್ಲಿಸಬೇಕು
ನೀರು ಮರಳಿ ಬಳಕೆ ಮಾಡೋದನ್ನ ನಾವೆಲ್ಲರೂ ಪ್ರಯತ್ನಿಸಬೇಕು
ಮಕ್ಕಳಿಗೆ ನೀರಿನ ಸಂರಕ್ಷಣೆ ಹೇಗೆ ಮಾಡುವು ಎಂದು ಹೇಳಿ ಕೊಡ್ಬೇಕು, ಯಾಕೆಂದರೆ ಅವರೇ ನಮ್ಮ ಮುಂದಿನ ಪೀಳಿಗೆ, ಅವರಿಗೆ ನೀರಿನ ಅನಾನುಕೂಲ ಆಗಬಾರದೆಂದೇ ನಾವೆಲ್ಲ ಇಷ್ಟೊಂದು ಕ್ರಮ ತಗೆದು ಕೊಳ್ಳಬೇಕು.
ಇದು ನನ್ನ ಮೊದಲ ಬರಹ ಆಗಿರುತ್ತದೆ, ಏನಾದ್ರು ತಪ್ಪಾಗಿದ್ರೆ ದಯಮಾಡಿ ಅದನ್ನ ಹೊನಲು ತಂಡದವರು ತಿದ್ದಿ  ಇದನ್ನ ಪಬ್ಲಿಶ್ ಮಾಡಿ ಅಂತ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ.

ಧನ್ಯವಾದಗಳು

This is my first blog. Please let me know any changes I need to do Or If it has any mistakes please correct it . thank you


Sachin kokane
Twitter:  @BelagaviKunda
Sachinkk24@gmail.com



No comments:

Post a Comment

click here

Contact

Sachin kokane
9844495929
sachinkk24@gmail.com

Header Ads