ಬಿ
ಸ್ ೩ ಮತ್ತು ೪ ವಾಹನಗಳು.
ನಿಮಗೆಲ್ಲ
ಗೊತ್ತೇ ಇದೆ
ಮಾರ್ಚ್ ತಿಂಗಳ
ಕೊನೆಗೆ ಸುಪ್ರೀಂ
ಕೋರ್ಟ್ ಎಲ್ಲರಿಗು
ಒಂದು ಆಘಾತಕೇರಿ
ಆದೇಶ ಹೊರಡಿಸಿತು,
ಅದನ್ನ
ಕೇಳಿ ಜನರಿಗೆ
ಏನಾಗುತ್ತಿದೆ ಅಂತಾನೆ
ಗೊತ್ತಾಗಿರಲಿಲ್ಲ.
ಬಿ ಸ್
೩ ವಾಹನಗಳ
ಉತ್ಪಾದನೆ ಮತ್ತು
ನೋಂದಣಿ ಪ್ರಿಲ್
೧ ರಿಂದ
ಮಾಡೋ ಹಾಗೆ
ಇಲ್ಲ ಅಂತ.
ಆದರೆ
ಈ ವಿಷಯ
ಎಲ್ಲರಿಗು ಆರ್ಥ
ಆಗದೆ ಹೋಗಿ
ಜನರು ಕಂಗಲಾದ್ರು.
ಏನಿದು
ಬಿ ಸ್ ೩
ವಾಹನಗಳು ಅಂತ
? ಹಾಗಾದ್ರೆ
ನಮ್ಮ ಹತ್ರ
ಇರೋ ವಾಹನ
ಯಾವ್ದು.? ಇದರಿಂದ
ಏನಾಗುತ್ತೆ ಅನ್ನೋದೇ
ಅವರಿಗೆ ತೋಚಲಿಲ್ಲ.ತಮ್ಮತಮ್ಮ
ಪರಿಚಯದ ಬಂದು ಮಿತ್ರರಿಗೆ ಕರೆ
ಮಾಡಿ , ಏನಿದು
ಬಿ ಸ್ ೩ , ಏನಿದು
ಬಿ ಸ್ ೪ ವಾಹನ ಅಂತ ಕೇಳಿದ್ರು .
ಆದ್ರೂ ತುಂಬಾ
ಜನರಿಗೆ ಅದು ಅರ್ಥ ವಾಗ್ಲೆ ಇಲ್ಲ.
ಮಾರನೇ ದಿನ ಪೇಪರ್
ಅಲ್ಲಿ ಟಿವಿ ಲಿ ಜಾಹಿರಾತು ಬಂತು.
" ಬಿ ಸ್ ೩ ವಾಹನಗಳಿಗೆ
ಆಫರ್ ಮೂಲಕ ಕಡಿಮೆ ಬೆಲೆಗೆ
ಮಾರಲಾಗುತ್ತಿದೆ ಅಂತ .
ತುಂಬಾ ಜನ ಅದನ್ನ
ನೋಡಿ ಷೋರೂಮ್ ಕಡೆಗೆ ಧಾವಿಸಿದ್ರು
, ಕರೆ ಮಾಡಿ
ಕೇಳಿದ್ರು. ನಿಜ್ವಾಗ್ಲೂ
೧೦- ೨೫ ಸಾವಿರ
ರೂಪಾಯಿ ಆಫರ್ ಇದೆಯಾ ? ಯಾಕೆ
ಆ ಆಫರ್ ? ಏನು
ಪ್ರಾಬ್ಲಮ್ ಇದೆ ಆ ವಾಹನದಲ್ಲಿ
? ಇನ್ನು
ಕೆಲವರಂತೂ ತಮ್ಮ ಬೈಕ್ ಬಿ ಸ್ ೩
ಆದ್ರೆ ಏನಾಗುತ್ತೆ ? ಅದನ್ನ
ನಾವು ಉಪಯೋಗಿಸೋಕೆ ಬಿಡತಾರಾ ,
ಇನ್ಮುಂದೆ ನಾವೆಲ್ಲ
ಬಿ ಸ್ ೪ ವೆಹಿಕಲ್ ಮಾತ್ರ ಬಳಕೆ
ಮಾಡ್ಬೇಕಾ? ಅನ್ನೋ
ಪ್ರಶ್ನೆಗಳ ಸೂರಿಮಳೆ ...
ಇನ್ನು
ಇಟ್ತಚೆಗೆ ವಾಹನ ಖರೀಧಿ ಮಡಿದ
ಜನರದ್ದು ಗೊಳೋ ಗೋಳು ?ಇದನ್ನ
ಮೊದಲೇ ಹೇಳಿದ್ರೆ ಬಿ ಸ್ ೪ ವಾಹನ
ತಗೋತಿದ್ವಾ ಅಥವಾ ಆಫರ್ ಅಲ್ಲಿ
೧೫- ೨೫ ಸಾವಿರ
ಉಳಿತುತ್ತ .. ಇನ್ನು
ಕೆಲವರು ಮೊನ್ನೆ ತಗೊಂಡಿರೋ ಬಿ
ಸ್ ೩ ವಾಹನ ರಿಜಿಸ್ಟ್ರೇಷನ್
ಆಗುತ್ತೋ ಇಲ್ವಾ ಅಂಥಾ ಷೋರೂಮ್
ಕಡೆಗೆ ಓಡಿ ಹೋದ್ರು .
ಹಾಗಾದ್ರೆ
ಏನಿದು ಬಿ ಸ್ ೩ ವೆಹಿಕಲ್ ?
ಯಾಕೆ ಇದನ್ನ
ಸರಕಾರ ರಿಜಿಸ್ಟ್ರೇಷನ್ ಮತ್ತು
ತಯಾರಿಕೆ ತಡೆ ಹಿಡಿದ್ರು ?
ಕಾರಣ
: ಬಿ
ಸ್ ೩ ಎಂಜಿನ್
ವಾಹನಗಳಿಂದ ನಮ್ಮ
ಪ್ರಕೃತಿ , ಪರಿಸರ
ಹಾಳಾಗುತ್ತೆ,
ವಾಯುವ್ಯಮಾಲಿನ್ಯ
ಆಗುತ್ತೆ ಅನ್ನೋ
ಕಾರಣದಿಂದ ಸುಪ್ರೀಂ
ಕೋರ್ಟ್ ಬಿ
ಸ್ ೨ ವಾಹನ
ನೋಂದಣಿ ಏಪ್ರಿಲ್
೧ ರಿಂದ
ಮಾಡ್ಬಾರು ಅಂತ
ಆದೇಶ ಹೊರಡಿಸಿದೆ.
ಬಿ
ಸ್ ೩ - ಭಾರತ್
ಸ್ಟೇಜ್ ೩ ಬಿ ಸ್ ೩ - ಭಾರತ್
ಸ್ಟೇಜ್ ೩ ಇಂದ ಪರಿಸರ ಮತ್ತು
ಮನುಷನ್ ಆರೋಗ್ಯಕ್ಕೆ ಹಾನಿಕಾರಕ,
ಇದರಿಂದ ಜಾಸ್ತಿ
ಹೋಗೆ ಮತ್ತು ಪರಿಣಾಮಕಾರಿ ಇಂಗಾಲದ
ಡೈ ಆಕ್ಸೈಡ್ ಬರುತ್ತದೆ.
ದೇಶಾಧ್ಯಂತ
ಹೆಚ್ಚುತ್ತಿರುವ ಅಪಾಯಕಾರಿ ಹೋಗೆ
ಇಂದ ಜನರು ಸಾಯ್ತಾ ಇದಾರೆ .
ಜನರ ಒಳಿತಿಗಾಗಿ
ಸುಪ್ರೀಂ ಕೋರ್ಟ್ ಈ ನಿರ್ಧಾರ
ಕೈ ತಗೆದು ಕೊಂಡಿದೆ.
ಹಾಗಾದ್ರೆ
ಇದನ್ನ ಶೀಘ್ರವಾಗಿ ನಿಲ್ಲಿಸೋದ್ರಿಂದ
ವಾಹನ ತಯಾರಿಕಾ ಕಂಪನಿ ಮಾಲೀಕರಿಗೆ
ನಷ್ಟ ಉಂಟಾಗಲ್ವ?
ಹೌದು
ಆಗುತ್ತದೆ.!
ಆದ್ರೆ
ಬಿ ಸ್ ೩ ವಾಹನಗಳಿಂದ ಆಗ್ತಾ ಇರೋ
ಪರಿಸರ ಮಾಲಿನ್ಯ ಮತ್ತು ಜೀವ ಹಾನಿ
ಮುಂದೆ ಇದೇನು ದೊಡ್ಡ ವಿಷಯ ಅಲ್ಲ.
ಇದರಿಂದ
೩೦-೪೦
% ಅಷ್ಟು
ಪರಿಸರ ಹಾಳಾಗೋದನ್ನ ಒಂದೇ ಒಂದು
ವರುಷದಲ್ಲಿ ನಿಲ್ಲಿಸಬಹುದು .
ಹಳೆಯ
ವಾಹನಗಳನ್ನು ಮಾರುವದಕ್ಕೆ ಅಂದರೆ
ಬಿ ಸ್ ೩ ಎಂಜಿನ್ ಗಳನ್ನೂ ಮಾರಾಟಕ್ಕೆ
ಸ್ವಲ್ಪ ಟೈಮ್ ಬೇಕು ಅಂತ ವಾಹನ
ಮಾಲೀಕರು ಕೇಳಿ ಅರ್ಜಿ ಹಾಕಿದ್ದರು
ಸುಪ್ರೀಂ ಕೋರ್ಟ್ ಅದನ್ನ ತಿರಸ್ಕರಿಸಿ
ಈ ನಿರ್ಧಾರ ಕೈಗೆ ತಗೊಂಡಿದೆ.
ಈವಾಗ್ಲೇ
ಆಗಿರೋ ಪರಿಸರ ನಾಶ ಸಾಕು ಇದರಿಂದ
ಯಾರಿಗೂ ಒಳ್ಳೇದಲ್ಲ.
ಬಿ
ಸ್ ೩ ವಾಹನ ನೋಂದಣಿ ಅಪ್ರಿಲ್೧
೨೦೧೭ ರಿಂದ ನಿಲ್ಲಿಸಿ ಅಂತ ಸುಪ್ರೀಂ
ಕೋರ್ಟ್ ಮಾರ್ಚ್ ೨೯ ರಂದು ಆದೇಶ
ಹೊರಡಿಸಿತು
ಹಾಗಾದ್ರೆ
ಕೋರ್ಟ್ ಮೊದಲೇ ತಯಾರಿಕಾ ಕಂಪನಿ
ಗಳಿಗೆ ಇದರ ಬಗ್ಗೆ ನೋಟೀಸ್
ನೀಡಿರಲಿಲ್ಲವೇ ?
ಬಿ
ಸ್ ೩ ವಾಹನ
ಉತ್ಪಾದನೆ ಮಾಡೋಹಾಗಿಲ್ಲ
ಅಂತ ಮೊದಲೇ
ಕೋರ್ಟ್ ಉತ್ಪಾದಕರಿಗೆ
ನೋಟೀಸ್ ಕೊಡ
ಕೊಟ್ಟಿತ್ತು.
ಆದರೂ
ಕೆಲವು ಕಂಪನಿ
ಇದನ್ನ ನಿರ್ಲಕ್ಷಿಸಿ
ಉತ್ಪಾದನೆ ಮಾಡಿದ್ದಾರೆ.
ಅದಕ್ಕೆ
ಯಾವದೇ ಬಿ
ಸ್ ೩ ವಾಹನ
ಏಪ್ರಿಲ್ ೧
ರಿಂದ ನೋಂದಣಿ
ಮಾಡೋ ಹಾಗೆ
ಇಲ್ಲ ಅಂತ
ಆದೇಶ ಹೊರಡಿಸಿದ್ರು.
ಈವಾಗ
ಯಾವ ಹೊಸ
ಬಿ ಸ್ ೩
ವಾಹನ ನೋಂದಣಿ
ಮಾಡಿಕೊಳ್ಕೆ ಆಗಲ್ಲ,
ಬೇಕು
ಅಂದ್ರೆ ಬಿ
ಸ್ ೪ ವಾಹನ
ಸಿಗುತ್ತೆ.
ಬಿ
ಸ್ ೪ ಮಾಡೆಲ್ ಅಲ್ಲಿ ಈರೋ
ಬದಲಾವಣೆಗಳಾದ್ರು ಏನು ?
ಹಾಗೆ
ನೋಡೋಕೆ ಹೋದ್ರೆ ಏನು ಬದಲಾವಣೆಗಳು
ಕಂಡು ಬರಲ್ಲ. ನೋಡೋದಕ್ಕೆ
ಎರಡು ಒಂದೇ ತರಹ ಇರುತ್ತೆ.
ಆದ್ರೆ
ಅದರಿಂದ ಆಗೋ ಪರಿಸರ ಮಾಲಿನ್ಯ
ತಡೆಗಟ್ಟಬಹುದು .
ಬಿ
ಸ್ ೩
carbonmonoxide
2.30 g/km
HC
0.20 g/km
NOX
0.15 g/km
ಆದರೆ
ಬಿ ಸ್ ೪
carbonmonoxide
1.00 g/km
HC
0.10 g/km
NOX
0.08g/km
ಇದೆ
ಮಹತ್ವವಾದ ಬದಲಾವಣೆ.
ಹಳೆ
ಬಿ ಸ್ ೩ ವಾಹನ ಮಾರಾಟ ಮಾಡಬಹುದಾ
ಅಥವಾ ತಗೆದುಕೊಳ್ಳಬಹುದಾ ?
ಈವಾಗ
ಜನರ ತಲೇಲಿ
ಹಳೆಯ ಬಿ
ಸ್ ೩ ವಾಹನ
ಮಾರಾಟ ಮಾಡಬಹುದಾ
ಅಂತ ಸಂದೇಹ
ಇರ್ಬಹುದು? ಇದರ
ಬಗ್ಗೆ ಇನ್ನು
ಸರಿಯಾದ್ ಮಾಹಿತಿ
ಸಿಕ್ಕಿಲ್ಲ .
ಅದಕ್ಕೆ
ಯಾರು ಹಳೆಯ
ವಾಹನ ಮಾರುವ
ಹಾಗು ತಗೆದು
ಕೊಳ್ಳುವ ವಿಚಾರ
ಮಾಡ್ಬಾರ್ದು .
ಬಿ
ಸ್ ೩ ವಾಹನದಲ್ಲಿ ನಷ್ಟ ಅನುಭವಿಸರ್ವ್
ಉತ್ಪಾದನಾ ಕಂಪನಿ ಗಳು ಇನ್ನು
ಬರುವ ಹೊಸ ಬಿ ಸ್ ೪ ವಾಹನಗಳ ಬೆಲೆ
ಜಾಸ್ತಿ ಮಾಡ್ತಿವೆ. ಆದ್ರೂ
ನಾವು ಪರಿಸರ ರಕ್ಷಣೆಗೆ ಪಣತೊಟ್ಟು
ಬಿ ಸ್ ೪ ವಾಹನ ಕೊಳ್ಳಬೇಕು .
ಹಳೆಯ ಬಿ ಸ್ ೩ ವಾಹನ
ಬಳಕೆ ಕಮ್ಮಿ ಮಾಡಿ ನಮ್ಮ ಪರಿಸರ
ರಕ್ಷಿಸಿ ಮುಂದಿನ ಪೀಳಿಗೆಗೆ
ಮಾದರಿಯಾಗಬೇಕು .
Sachin
kokane
@BelagaviKunda
(twitter)
No comments:
Post a Comment